Uncategorized

Uncategorized

ಅನುಬಂಧ…

ಹಡೆದಳು ಸಲಹುವಳು ಉಣಿಸುವಳು ಪೋಷಿಸುವಳು ಅಮ್ಮತಪ್ಪ ತಿದ್ದುವಳು ಅಕ್ಷರ ಕಲಿಸುವಳುರಾತ್ರಿಯಲಿ ಚಂದಿರ ತೋರಿಸುತ ತುತ್ತ ನೀಡಿಬೆಚ್ಚಗೆ ಮಲಗಿಸುವಳು ಅಮ್ಮ . ನಿನ್ನ ಮಡಿಲಿದು ಬೆಚ್ಚಗೆಯ ಏಕಾಂತ ತೊಟ್ಟಿಲುನಿನ್ನ ಮಡಿಲಿದು ಹೂವಿನ ಹಾಸಿಗೆನಿನ್ನ ಮಡಿಲು ಸೇರಿದ

View More