Uncategorized

ಅನುಬಂಧ…

ಹಡೆದಳು ಸಲಹುವಳು ಉಣಿಸುವಳು ಪೋಷಿಸುವಳು ಅಮ್ಮ
ತಪ್ಪ ತಿದ್ದುವಳು ಅಕ್ಷರ ಕಲಿಸುವಳು
ರಾತ್ರಿಯಲಿ ಚಂದಿರ ತೋರಿಸುತ ತುತ್ತ ನೀಡಿ
ಬೆಚ್ಚಗೆ ಮಲಗಿಸುವಳು ಅಮ್ಮ .

ನಿನ್ನ ಮಡಿಲಿದು ಬೆಚ್ಚಗೆಯ ಏಕಾಂತ ತೊಟ್ಟಿಲು
ನಿನ್ನ ಮಡಿಲಿದು ಹೂವಿನ ಹಾಸಿಗೆ
ನಿನ್ನ ಮಡಿಲು ಸೇರಿದ ಎನಗೆ ಭಯವಿನ್ನೇಕೆ?
ನಿನ್ನ ಮಡಿಲು ಸೇರಿದ ಎನಗೆ ನೋವಿನ್ನೇಕೆ?
ನಿನ್ನ ಮಡಿಲಲ್ಲಿ ಇರುವ ಎನಗೆ ಸದಾ ಸಂತೋಷ .

ನಿನ್ನ ನೋಡಲು ಎನಗೆ ಅನುಭೂತಿ
ನಿನ್ನ ನೋಡಲು ಎನಗೆ ಸದಾ ಸ್ಪೂರ್ತಿ
ನಿನ್ನ ನೋಡಲು ಎನಗೆ ವಿಶ್ರಾಂತಿ .

ನೀ ಎನಗೆ ಯೋಗಕ್ಷೇಮ
ನೀ ಎನಗೆ ಚೈತನ್ಯ
ನೀ ಎನಗೆ ಆಹ್ಲಾದ
ನನ್ನೀ ಸಂಬಂಧ ಬಿಡಿಸಲಾಗದ ಅನುಬಂಧ
ನಿನ್ನ ತೊರೆದರೆ ನನ್ನೀ ಬದುಕೇ ಶೂನ್ಯ .

ಎಲ್ಲಿಹುದು ಏಕಾಂತ ?
ಎಲ್ಲಿಹುದು ಸ್ಪೂರ್ತಿ?
ಎಲ್ಲಿಹುದು ಆನಂದ ?
ಎಲ್ಲಿಹುದು ವಿಶ್ರಾಂತಿ ?
ಎಲ್ಲಾ ಇರುವುದು ನಿನ್ನೊಳಗೆ ಅಮ್ಮ .

ನಾ ನಿನಗೆ ನೀ ನನಗೆ
ನಮ್ಮೀ ಸಂಬಂಧ ಜನ್ಮ ಜನ್ಮದ ಅನುಬಂಧ
ಇದ ಮರೆತರೆ ಅನುಭವಿಸುವೆ ನೋವ.

Disclaimer

This is a personal blog. Any views or opinions represented in this blog are personal and belong solely to the blog owner and do not represent those of people, institutions, or organizations that the owner may or may not be associated with a professional or personal capacity unless explicitly stated. Any views or opinions are not intended to malign any religion, caste, race-ethnic group, club, organization, company, or individual. All content provided on this blog is for informational purposes only. Lifelance makes no representations as to the accuracy or completeness of any information on this site or found by following any link on this site. Lifelance will not be liable for any errors or omissions in this information nor for the availability of this information. The owner will not be liable for any losses, injuries, or damages from the display or use of this information..

Health Disclaimer

The opinions expressed in this article are the personal opinions of the author. lifelance is not responsible for the accuracy, completeness, suitability, or validity of any information on this article. All information is provided on an as-is basis. This content including advice provides generic information only. It is in no way a substitute for a qualified medical opinion. Always consult a specialist or your own doctor for more information. lifelance does not claim responsibility for this information.